ಹೊಯ್ಸಳರ ಬಗ್ಗೆ ಸಂಕ್ಷಿಪ್ತ ಮಾಹಿತಿ,(985-1346)
● ಸ್ಥಾಪಕರು= ಸಳ
● ಸಳ ನೆಲೆಸಿದ್ದ ಗ್ರಾಮ= ಸೊಸೆಯೂರು ( ಈಗಿನ ಅಂಗಡಿ)
● ಸಳನಿಗೆ ಇದ್ದ ಬಿರುದು= ಮಲೆಪೆರೊಳ ಗಂಡ
● ಹೊಯ್ಸಳ ರಾಜಧಾನಿ= ದ್ವಾರಸಮುದ್ರ(IAS 2020)
● ಹೊಯ್ಸಳ ಇತರ ರಾಜಧಾನಿಗಳು= ಸೊಸೆವೋರು ಮತ್ತು ಬೇಲೂರು
● ದ್ವಾರಸಮುದ್ರದ ಈಗಿನ ಹೆಸರು= ಹಳೇಬೀಡು (PC-2010)
● ಹೊಯ್ಸಳರ ರಾಜ್ಯ ಲಾಂಛನ= ಹುಲಿಯನ್ನು ಕೊಲ್ಲುತ್ತಿರುವ ಸಳನ ಚಿತ್ರ (PC-2006)
● ಹೊಯ್ಸಳ ರಾಜ್ಯ ಸ್ಥಾಪನೆಗೆ ಹರಿಸಿದ ಜೈನಮುನಿ= ಸುದತ್ತಾಚಾರ್ಯ
● ಹೊಯ್ಸಳರ ರಾಜಧಾನಿಯನ್ನು ಸೊಸೆಊರಿನಿಂದ ಹಳೇಬೀಡಿಗೆ ವರ್ಗಾಯಿಸಿದವರು= ವಿನಯಾದಿತ್ಯ
● ರಾಜಧಾನಿಯನ್ನು ಬೇಲೂರಿನಿಂದ ಹಳೇಬೀಡಿಗೆ ವರ್ಗಾಯಿಸಿದ ಹೊಯ್ಸಳದೊರೆ= ವಿಷ್ಣುವರ್ಧನ್
● ಹೊಯ್ಸಳ ರಾಜಧಾನಿಯನ್ನು ಕಣ್ಣಾನೊರಿಗೆ ವರ್ಗಾಯಿಸಿದವರು= ಸೋಮೇಶ್ವರ
● ಹೊಯ್ಸಳ ರಲ್ಲಿ ಅತ್ಯಂತ ಪ್ರಸಿದ್ಧ ಅರಸು= ವಿಷ್ಣುವರ್ಧನ ( ಮೂಲ ಹೆಸರು ಬಿಟ್ಟಿದೇವ )
● ಚೋಳರಿಂದ ಗಂಗವಾಡಿ ಯನ್ನುಗೆದ್ದ ಹೊಯ್ಸಳ ದೊರೆ= ವಿಷ್ಣುವರ್ಧನ
● ತಲಕಾಡು ವಿಜಯದ ನೆನಪಿಗಾಗಿ ವಿಷ್ಣುವರ್ಧನ ನಿರ್ಮಿಸಿದ ದೇವಾಲಯ= ಬೇಲೂರಿನ ಚನ್ನಕೇಶವ ದೇವಾಲಯ
● ವಿಷ್ಣುವರ್ಧನ ತಲಕಾಡಿನಲ್ಲಿ ಕೀರ್ತಿನಾರಾಯಣ ದೇವಾಲಯ ನಿರ್ಮಿಸಿದರು
● ವಿಷ್ಣುವರ್ಧನ್ ನನ್ನು ಸೋಲಿಸಿದ ಕಲ್ಯಾಣ ಚಾಲುಕ್ಯರ ದೊರೆ= 6ನೇ ವಿಕ್ರಮದಿತ್ಯ ( ಕನ್ನೆಗಾಲ ಯುದ್ಧ-1118)
0 Comments
Post a Comment