2019ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ



2019ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ಹೀಗಿವೆ ಪ್ರಮುಖ ಪ್ರಶಸ್ತಿ ವಿಜೇತರು:


ಅತ್ಯುತ್ತಮ ಚಿತ್ರಗಳು:

1. ಮೊದಲ ಅತ್ಯುತ್ತಮ ಚಿತ್ರ: ಮೋಹನದಾಸ

2. ಎರಡನೇ ಅತ್ಯುತ್ತಮ ಚಿತ್ರ: ಲವ್‌ ಮಾಕ್‌ ಟೈಲ್‌

3. ಮೂರನೇ ಅತ್ಯುತ್ತಮ ಚಿತ್ರ: ಅರ್ಘ್ಯಂ

4. ವಿಶೇಷ ಕಾಳಜಿ ಚಿತ್ತ: ಕನ್ನೇರಿ

5. ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಇಂಡಿಯಾ V/S ಇಂಗ್ಲೆಂಡ್‌

6. ಅತ್ಯುತ್ತಮ ಮಕ್ಕಳ ಚಿತ್ರ: ಎಲ್ಲ ಆಡೋದು ನಾವು ಎಲ್ಲಿ ಆಡೋದು

ನಟನಟಿಯರ ಪ್ರಶಸ್ತಿಗಳು:

ಅತ್ಯುತ್ತಮ ನಟ: ಕಿಚ್ಚ ಸುದೀಪ್‌ (ಪೈಲ್ವಾನ್‌)

ಅತ್ಯುತ್ತಮ ನಟಿ: ಅನುಪಮಾ ಗೌಡ (ತ್ರಯಂಬಕಂ)

ಅತ್ಯುತ್ತಮ ಪೋಷಕ ನಟ: ತಬಲ ನಾಣಿ (ಕೆಮಿಸ್ಟ್ರಿ ಆಫ್‌ ಕರಿಯಪ್ಪ)

ಅತ್ಯುತ್ತಮ ಪೋಷಕ ನಟಿ: ಅನೂಷ ಕೃಷ್ಣ (ಬ್ರಾಹ್ಮಿ)

ಸಂಗೀತ ವಿಭಾಗ:

ಅತ್ಯುತ್ತಮ ಸಂಗೀತ ನಿರ್ದೇಶಕ: ವಿ. ಹರಿಕೃಷ್ಣ (ಯಜಮಾನ)

ಅತ್ಯುತ್ತಮ ಹಿನ್ನೆಲೆ ಗಾಯಕ: ರಘು ದೀಕ್ಷಿತ್‌ (ಲವ್‌ ಮಾಕ್‌ ಟೈಲ್‌)

ಅತ್ಯುತ್ತಮ ಹಿನ್ನೆಲೆ ಗಾಯಕಿ: ಡಾ. ಜಯದೇವಿ ಜಿಂಗಮ ಶೆಟ್ಟಿ (ರಾಗಭೈರವಿ)

ಈ ಪ್ರಶಸ್ತಿಗಳು ಕರ್ನಾಟಕ ಚಲನಚಿತ್ರೋದ್ಯಮದ ಪ್ರತಿಭೆಗಳನ್ನು ಗುರುತಿಸಲು ಹಾಗೂ ಪ್ರೋತ್ಸಾಹಿಸಲು ಪ್ರತಿ ವರ್ಷ ನೀಡಲಾಗುತ್ತವೆ.


ಡೌನ್ಲೋಡ್ ಮಾಡಿ