ಕನ್ನಡ ಸಾಹಿತಿಗಳ ಕಾವ್ಯ ನಾಮಗಳು



 ಸಾಹಿತಿಗಳು                ಕಾವ್ಯನಾಮ

1 - ಕೆ.ವಿ. ಪುಟ್ಟಪ್ಪ   -     ಕುವೆಂಪು

2 - ದ.ರಾ.ಬೇಂದ್ರ   -     ಅಂಬಿಕಾತನಯ ದತ್ತ

3 - ಬಿ.ಎಂ. ಶ್ರೀಕಂಠಯ್ಯ  -  ಬಿ.ಎಂ. ಶ್ರೀ  

4 - ವಿ.ಕೃ. ಗೋಕಾಕ್      -    ವಿನಾಯಕ

5 - ಬೆಟಗೇರಿ ಕೃಷ್ಣಶರ್ಮ  -   ಆನಂದಕಂದ

6 - ಸಿದ್ದಯ್ಯ ಪುರಾಣಿಕ     -   ಕಾವ್ಯಾನಂದ

7 - ಮಾಸ್ತಿ ವೆಂಕಟೇಶ ಅಯ್ಯಂಗಾರ್ -  ಶ್ರೀನಿವಾಸ

8 - ಎಂ.ವಿ. ಸೀತಾರಾಮಯ್ಯ  -  ರಾಘವ

9 - ಎಂ.ಸುಬ್ರಹ್ಮಣ್ಯರಾಜ ಅರಸ್  - ಚದುರಂಗ

10 - ತೀ.ನಂ. ಶ್ರೀಕಂಠಯ್ಯ  - ತೀ.ನಂ.ಶ್ರೀ

11. ಡಿ.ವಿ.ಗುಂಡಪ್ಪ   - ಡಿ. ವಿ. ಜಿ 

12 - ಕಯ್ಯಾರ ಕಿಞ್ಞಣ್ಣ ರೈ  -  ದುರ್ಗದಾಸ

13 - ಅಜ್ಜಂಪುರ ಸೀತಾರಾಮ್  -  ಆನಂದ

14 - ಎ.ಎನ್. ಸ್ವಾಮಿ ವೆಂಕಟಾದ್ರಿ ಅಯ್ಯರ್  -  ಸಂಸ

15 - ಜಿ. ಬಿ ಜೋಶಿ -  ಜಡಭರತ

16 - ಕುಳಕುಂದ ಶಿವರಾಯ  - ನಿರಂಜನ

17 - ಅನಸೂಯ   -   ತ್ರೀವೇಣಿ

18 - ಬಿ.ಎನ್.ಸುಬ್ಬಮ್ಮ    -    ವಾಣಿ

19 - ಅ.ನ.ಕೃಷ್ಣರಾಯ   -  ಅ.ನ.ಕೃ.

20 - ತ.ರಾ.ಸುಬ್ಬರಾವ್  -  ತ.ರಾ.ಸು.

21 - ದೇ.ಜವರೇಗೌಡ   -   ದೇಜಗೌ

22 - ರಾಮೇಗೌಡ್      -   ರಾಗೌ