💥ಭಾರತದ ಪ್ರಮುಖ ಶಿಖರಗಳ ಸಂಕ್ಷಿಪ್ತ ಮಾಹಿತಿ💥
ಪ್ರಪಂಚದ ಅತ್ಯಂತ ಎತ್ತರವಾದ ಶಿಖರ - ಮೌಂಟ್ ಎವರೆಸ್ಟ್...
ಭಾರತದ ಅತ್ಯಂತ ಎತ್ತರವಾದ ಶಿಖರ - ಕೆ2 ( ಮೌಂಟ್ ಗಾಡ್ವಿನ್ ಆಸ್ಟಿನ್ )...
ಕರ್ನಾಟಕದ ಅತ್ಯಂತ ಎತ್ತರವಾದ ಶಿಖರ - ಮುಳ್ಳಯ್ಯನ ಗಿರಿ...
ನಿಲಿಗಿರಿ ಬೆಟ್ಟಗಳಲ್ಲಿ ಅತ್ಯಂತ ಎತ್ತರವಾದ ಶಿಖರ - ದೊಡ್ಡ ಬೆಟ್ಟ...
ಏಷ್ಯಾದ ಅತ್ಯಂತ ದೊಡ್ಡ ಏಕಶಿಲಾ ಬೆಟ್ಟ - ಮಧುಗಿರಿ ಬೆಟ್ಟ....
ದಕ್ಷಿಣ ಭಾರತದ ಅತ್ಯಂತ ಎತ್ತರವಾದ ಶಿಖರ - ಆನೈಮುಡಿ...
ಪೂರ್ವ ಘಟ್ಟಗಳಲ್ಲಿ ನ ಅತ್ಯಂತ ಎತ್ತರವಾದ ಶಿಖರ - ಆರ್ಮಕೊಂಡ್..
ಪಶ್ಚಿಮ ಘಟ್ಟಗಳಲ್ಲಿ ನ ಅತ್ಯಂತ ಎತ್ತರವಾದ ಶಿಖರ - ಆನೈಮುಡಿ ..
ಸಾತ್ಪುರ ಪರ್ವತ ಶ್ರೇಣಿಗಳಲ್ಲಿನ ಅತ್ಯಂತ ಎತ್ತರವಾದ ಶಿಖರ - ದುಗ್ಫಗಾರ...
ವಿಂಧ್ಯ ಪರ್ವತ ಶ್ರೇಣಿಗಳಲ್ಲಿನ ಅತ್ಯಂತ ಎತ್ತರವಾದ ಶಿಖರ - ಅಮರಕಂಟಕ...
ಅರಾವಳಿ ಬೆಟ್ಟಗಳಲ್ಲಿನ ಅತ್ಯಂತ ಎತ್ತರವಾದ ಶಿಖರ - ಗುರು ಶಿಖರ...
ನಾಗಾ ಬೆಟ್ಟಗಳಲ್ಲಿ ಅತ್ಯಂತ ಎತ್ತರವಾದ ಶಿಖರ - ಸಾರಾಮತಿ..
ಅಂಡಮಾನ್ ಮತ್ತು ನಿಕೋಬಾರ್ ನಲ್ಲಿನ ಅತ್ಯಂತ ಎತ್ತರವಾದ ಶಿಖರ - ಸ್ಯಾಡುಲ್ ಶಿಖರ...
0 Comments
Post a Comment