ಸಾಮಾನ್ಯ ಜ್ಞಾನ 



ಸಂವಿಧಾನ ಕರಡು ಪ್ರತಿ ಪರಿಶೀಲನ ಸಮಿತಿಯ ಚೇರ್ ಮನ್ ರಾದವರು

ಉತ್ತರ:- ಡಾ ಬಿ ಆರ್ ಅಂಬೇಡ್ಕರ್


ಭಾರತ ಸಂವಿಧಾನದ ಸಿದ್ಧಪಡಿಸಿದ ಕನ್ನಡಿಗರಾರು

ಉತ್ತರ:- ಬಿ ಎನ್ ರಾವ್


ಸಂವಿಧಾನ ರಚನಾ ಸಮಿತಿ ಸಂವಿಧಾನ ರಚನೆಗೆ ತೆಗೆದುಕೊಂಡ ಕಾಲಾವಧಿ 

ಉತ್ತರ:- 2 ವರ್ಷ 11 ತಿಂಗಳು 18 ದಿನ


ಭಾರತದ ಮೂಲ ಸಂವಿಧಾನ ಒಳಗೊಂಡಿದ್ದ ವಿಧಿಗಳು ಎಷ್ಟು?

ಉತ್ತರ:- 395 ವಿಧಿಗಳು


ಸಂವಿಧಾನ ರಚನಾ ಸಭೆಯಲ್ಲಿ ಧ್ಯೇಯಗಳ ನಿರ್ಣಯವನ್ನು ಯಾರು ಮಂಡಿಸಿದರು? 

ಉತ್ತರ:- ಜವಾಹರ್ ಲಾಲ್ ನೆಹರು

 

ಭಾರತ ಸಂವಿಧಾನ ಜಾರಿಗೆ ಬಂದ ದಿನ 

ಉತ್ತರ:- 1950 ಜನವರಿ 26


ಭಾರತ ಸಂವಿಧಾನ ಅಂಗೀಕಾರಗೊಂಡ ದಿನ 

ಉತ್ತರ:- 1949 ನವೆಂಬರ್ 26


ಭಾರತ ಸಂವಿಧಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ 

ಉತ್ತರ:- ನವೆಂಬರ್ 26ನೇ ದಿನದಂದು


ಭಾರತ ಸಂವಿಧಾನ ದಿನವೆಂದು ನವೆಂಬರ್ 26ರಂದು ಆಚರಿಸಲು ಆರಂಭಿಸಿದ್ದು 

ಉತ್ತರ:- 2015 ರಿಂದ (ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆಯಂದು)


ಇತ್ತೀಚೆಗೆ ಸುಪ್ರೀಂ ಕೋರ್ಟ್ ಭಾರತೀಯ ಸಂವಿಧಾನದ ಪೀಠಿಕೆಯಲ್ಲಿ ಯಾವ ಪದಗಳ ಸೇರ್ಪಡೆಯನ್ನು ಎತ್ತಿಹಿಡಿದಿದೆ?

ಉತ್ತರ:- ಜಾತ್ಯತೀತ, ಸಮಾಜವಾದಿ


"ರಾಷ್ಟ್ರೀಯ ಕಂಪ್ಯೂಟರ್ ಭದ್ರತಾ ದಿನ" ಯಾವಾಗ ಆಚರಿಸಲಾಗುತ್ತದೆ?

ಉತ್ತರ:- ನವೆಂಬರ್ 30


ಇತ್ತೀಚೆಗೆ ಚರ್ಚಿಸಲಾದ ಹೊಸ ವರ್ಷದ 'ರೋಶ್ ಹಶನಾ' ಯಾವುದಕ್ಕೆ ಸಂಬಂಧಿಸಿದೆ?

ಉತ್ತರ:- ಯಹೂದಿ ಸಮುದಾಯ


ಒಕ್ಕೂಟ ಮತ್ತು ಸ್ಟೇಟ್ಸ್ ನಡುವೆ ಹಣಕಾಸಿನ ಹಂಚಿಕೆಯನ್ನು ಶಿಫಾರಸು ಮಾಡುವ ಅಧಿಕಾರವನ್ನು ಯಾವ ಸಂಸ್ಥೆ ಹೊಂದಿದೆ?

ಉತ್ತರ:- ಹಣಕಾಸು ಆಯೋಗ


ಭಾರತದಲ್ಲಿ ಶಿಕ್ಷಕರನ್ನು ಸಬಲೀಕರಣಗೊಳಿಸಲು ಶಿಕ್ಷಣ ಸಚಿವಾಲಯವು ಇತ್ತೀಚೆಗೆ ggggg& ನವೀನ ಡಿಜಿಟಲ್ ವೇದಿಕೆಯ ಹೆಸರೇನು?,

ಉತ್ತರ:- Teacher App


 ಗಾಳಿಯಲ್ಲಿ ಶಬ್ದದ ವೇಗ ಪ್ರತಿ ಸೆಕೆಂಡಿಗೆ ಎಷ್ಟು ಇರುತ್ತದೆ ?

ಉತ್ತರ: 343 ಮೀಟರ್


 ಏಕಕೋಶ ಜೀವಿ ಯಾವುದು ?

ಉತ್ತರ: ಪ್ಯಾರಾಮೀಸಿಯಂ


ವಿಜ್ಞಾನದ ಜನಕ ಎಂದು ಯಾರನ್ನು ಕರೆಯುತ್ತಾರೆ?

ಉತ್ತರ: ರೋಜರ್ ಬೇಕನ್


ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕದ ಮುಖ್ಯಸ್ಥರಾಗಿ ನೇಮಕಗೊಂಡವರು ಯಾರು?

ಉತ್ತರ: ಶರದ್‌ಕುಮಾರ್


 ಸೌರವ್ಯೂಹದಲ್ಲಿ ಅತ್ಯಂತ ಬಿಸಿಯಾದ ಗ್ರಹ ಯಾವುದು?

ಉತ್ತರ: ಶುಕ್ರ


 ಭೂಮಿಯು ಸೂರ್ಯನನ್ನು ಸುತ್ತಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

ಉತ್ತರ: ಸರಿಸುಮಾರು 365.25 ದಿನಗಳು


 ಕರ್ನಾಟಕದ ಪ್ರಥಮ ಉಪ ಮುಖ್ಯಮಂತ್ರಿ

ಉತ್ತರ: ಎಸ್.ಎಂ.ಕೃಷ್ಣ


 ಕರ್ನಾಟಕದಲ್ಲಿ ನೀಲಗಿರಿ ಗಿಡವನ್ನು ಮೊದಲು ಪರಿಚಯಿಸಿದವರು ಯಾರು?

ಉತ್ತರ: ಟಿಪ್ಪು ಸುಲ್ತಾನ


 ಕರ್ನಾಟಕದ ಮೊದಲ ಮ್ಯೂಜಿಯಂ ಯಾವುದು..?

ಉತ್ತರ: ಬೆಂಗಳೂರು ಮ್ಯೂಜಿಯಂ


ಮೈಸೂರಿನ ಪ್ರಥಮ ದಿವಾನರು ಯಾರು..?

ಉತ್ತರ: ದಿವಾನ್ ಪೂರ್ಣಯ್ಯ